Sunday 15 June 2014

ಹ್ಯಾಟ್ಸ್ ಆಫ್' ಟು ಯು 'ಅಪ್ಪ'

                                                   ಹ್ಯಾಟ್ಸ್ ಆಫ್' ಟು ಯು 'ಅಪ್ಪ'


"
ಶಿಸ್ತು , ಆದರ್ಶ , ಚೈತನ್ಯದ ಪ್ರೇರಕ
ತ್ಯಾಗದ ಪ್ರತೀಕ
ಅಪ್ಪ - ಎಂಬ
ಕುಟುಂಬದ ಆಧಾರ ಸ್ತಂಭ ಕ್ಕೆ ...
'
ಫಾದರ್ಸ್ ಡೇ' ಶುಭಾಶಯಗಳು!

'
ಅಪ್ಪ' ಒಂದು ದಿನದ ಆಚರಣೆ ಆಗಬಾರದು .
ಹೊಸ ವಸ್ತುಗಳ -ಫಲಕದ ಮೇಲಿನ ಕೇವಲ ಹೆಸರಾಗಬಾರದು .
"
ವಾಹನ-ಮನೆಯ ಮೇಲೆ ತಂದೆ ಕೃಪಾ
ಹಾದಿ -ಬೀದಿ, ಅನಾಥಾಲಯದಲ್ಲಿ ಅಪ್ಪ"
ಎನ್ನುವ ಹಾಗಾಗದಿರಲಿ ಎಂಬ ಆಶಯಗಳೊಂದಿಗೆ
ವಿಶ್ವದ ಎಲ್ಲ ತಂದೆಯರಿಗೆ ವಂದನೆಗಳು, ಅಭಿನಂದನೆಗಳು !
·         ಶಿವಕುಮಾರ್  ಕಿನ್ನಿ