Friday 15 August 2014

ಪ್ರೀತಿ- ವಿನಂತಿ

ಪ್ರೀತಿ- ವಿನಂತಿ
"ನನ್ನ ಅಹಮ್ಮು - ಬಿಗುಮಾನಗಳಿಗೆ
ಮಿಗಿಲಾಗಿ ನಿನ್ನನು ಪ್ರೀತಿಸಬಲ್ಲೆ .
ಆದರೆ,  ನನ್ನ ಸ್ವಾಭಿಮಾನಕ್ಕೆ ಮಿರಿ
ನಿನ್ನನು ಪ್ರೀತಿಸಲಿ ಎನ್ನುವ ನಿರೀಕ್ಷೆ ಬೇಡ".
*      ಶಿವಕುಮಾರ್  ಕಿನ್ನಿ